Features
Eligibility
ಬಿಸಿನೆಸ್ ಗ್ರೋಥ್ ಲೋನ್ ಗೆ ಈ ಕೆಳಗಿನ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರು:
ತಯಾರಿಕೆ, ವ್ಯಾಪಾರ ಅಥವಾ ಸೇವೆಗಳ ವ್ಯಾಪಾರದಲ್ಲಿ ತೊಡಗಿರುವ ಸ್ವಯಂ-ಉದ್ಯೋಗಿ ವ್ಯಕ್ತಿಗಳು, ಮಾಲೀಕರು, ಪ್ರೈವೇಟ್ ಲಿ.ಕಂಪನಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳು
ವ್ಯಾಪಾರದ ವಹಿವಾಟು ಕನಿಷ್ಠ ರೂ.40 ಲಕ್ಷಗಳದ್ದಾಗಿರಬೇಕು.
ಪ್ರಸ್ತುತ ವ್ಯಾಪಾರದಲ್ಲಿ ಕನಿಷ್ಠ 3 ವರ್ಷಗಳು, ವ್ಯಾಪಾರದಲ್ಲಿ ಒಟ್ಟು 5 ವರ್ಷಗಳ ಅನುಭವವಿರುವ ವ್ಯಕ್ತಿಗಳು.
ಕಳೆದ 2 ವರ್ಷಗಳಿಂದ ಲಾಭವನ್ನು ಪಡೆಯುತ್ತಿರುವ ವ್ಯಾಪಾರ ಹೊಂದಿರುವವರು.
ವಾರ್ಷಿಕ ರೂ.1.5 ಲಕ್ಷ ಕನಿಷ್ಠ ವಾರ್ಷಿಕ ಆದಾಯವನ್ನು (ಐಟಿಆರ್) ವ್ಯಾಪಾರ ಹೊಂದಿರಬೇಕು.
ಸಾಲಕ್ಕೆ ಅರ್ಜಿಯನ್ನು ಸಲ್ಲಿಸುವಾಗ ಅರ್ಜಿದಾರನಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು, ಮತ್ತು ಸಾಲ ಮುಗಿಯುವಾಗ 65 ವರ್ಷ ವಯಸ್ಸನ್ನು ಮೀರಿರುವಂತಿಲ್ಲ.