Features
ಯಾವುದೇ ಮೇಲಾಧಾರ (ಮೇಲಾಧಾರ ಎಂಬುದು ಪಡೆಯುವವರು ಸಾಲವನ್ನು ಪಡೆಯಲು ತಮ್ಮಲ್ಲಿ ಹೊಂದಿರುವ ಅವಶ್ಯಕ ಅಂಶ. ಸೆಕ್ಯೂರಿಟಿಗಳನ್ನು ಕೂಡ ಮೇಲಾಧಾರವಾಗಿ ಬಳಸಬಹುದು), ಗ್ಯಾರಂಟರ್ ಇಲ್ಲದೆ (ಗ್ಯಾರಂಟರ್ ಎಂದರೆ ಮತ್ತೊಬ್ಬರಿಗೆ ಪಾವತಿಯ ಭರವಸೆಯನ್ನು ನೀಡುವವರು ಸಹ-ಅನುಮೋದಕನಾಗುತ್ತಾನೆ ಮತ್ತು ಡೀಫಾಲ್ಟ್ ಸಂದರ್ಭದಲ್ಲಿ ಹೊಣೆಗಾರಿಕೆಯನ್ನು ಊಹಿಸುತ್ತಾನೆ) ಅಥವಾ ಭದ್ರತೆಯಿಲ್ಲದೆ, ನಿಮ್ಮ ಪ್ರತಿಯೊಂದು ವ್ಯಾಪಾರ ಅಗತ್ಯತೆಯನ್ನು ಪೂರೈಸಿಕೊಳ್ಳಲು, ವ್ಯಾಪಾರ ವಿಸ್ತರಣೆ ಮತ್ತು ಕಾರ್ಯವಾಹಿ ಬಂಡವಾಳದಿಂದ, ನಿಮ್ಮ ಮಗುವಿನ ವಿದ್ಯಾಭ್ಯಾಸ ಅಥವಾ ಒಂದು ಮನೆಯ ನವೀಕರಣದವರೆಗೆ ರೂ.40 ಲಕ್ಷದವರೆಗೆ (ಆಯ್ದ ಸ್ಥಳಗಳಲ್ಲಿ ರೂ.50 ಲಕ್ಷದವರೆಗೆ) ಸಾಲವನ್ನು ಪಡೆಯಿರಿ.
ಈಗಾಗಲೇ ಇರುವ ನಿಮ್ಮ ವ್ಯಾಪಾರ ಬೆಳವಣಿಗೆಯ ಸಾಲವನ್ನು ಕಡಿಮೆ ಇಎಂಐ ಗಳಿಗೆ HDFC ಬ್ಯಾಂಕ್ ಗೆ ವರ್ಗಾಯಿಸಿ, ಹಾಗೂ ಪ್ರಯೋಜನಗಳನ್ನು ಆನಂದಿಸಿ.
ಈಗಾಗಲೇ ಇರುವ ಸಾಲದ ವರ್ಗಾವಣೆಯ ಮೇಲೆ 15.75%* ರಷ್ಟು ಕಡಿಮೆ ಬಡ್ಡಿ ದರ
ಪ್ರಕ್ರಿಯೆ ಶುಲ್ಕ 0.99% ರಷ್ಚು ಕಡಿಮೆ
ನಿಮ್ಮ ಸಾಲದ ಬಾಕಿಯನ್ನು ವರ್ಗಾಯಿಸಲು, ಈಗಲೇ ಅರ್ಜಿ ಸಲ್ಲಿಸಿ.
ಯಾವುದೇ ಸೆಕ್ಯೂರಿಟಿ ಇಲ್ಲದೆ ಇದು ಓವರ್ ಡ್ರಾಫ್ಟ್ ಸೌಲಭ್ಯವನ್ನು ಒದಗಿಸುತ್ತದೆ. ಅವಧಿ ಮುಗಿಯುವವರೆಗೆ ಮಾಸಿಕವಾಗಿ ಕಡಿಮೆಯಾಗುವ ಒಂದು ಪ್ರತ್ಯೇಕವಾದ ಚಾಲ್ತಿ ಖಾತೆಯಲ್ಲಿ ಮಿತಿಯನ್ನು ನಿಗದಿಪಡಿಸಲಾಗುವುದು. ನೀವು ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ಪಾವತಿಸಿ
ರೂ.5 ಲಕ್ಷ-15 ಲಕ್ಷದ*ವರೆಗೆ ಡ್ರಾಪ್ ಲೈನ್ ಓವರ್ ಡ್ರಾಫ್ಟ್ ಸೌಲಭ್ಯ
ಯಾವುದೇ ಗ್ಯಾರೆಂಟರ್ (ಗ್ಯಾರಂಟರ್ ಎಂದರೆ ಮತ್ತೊಬ್ಬರಿಗೆ ಪಾವತಿಯ ಭರವಸೆಯನ್ನು ನೀಡುವವರು ಸಹ-ಅನುಮೋದಕನಾಗುತ್ತಾನೆ ಮತ್ತು ಡೀಫಾಲ್ಟ್ ಸಂದರ್ಭದಲ್ಲಿ ಹೊಣೆಗಾರಿಕೆಯನ್ನು ಊಹಿಸುತ್ತಾನೆ)/ಸೆಕ್ಯೂರಿಟಿ ಅಗತ್ಯವಿಲ್ಲ.
12-48 ತಿಂಗಳುಗಳ ಅವಧಿ
ಆಕರ್ಷಕ ಬಡ್ಡಿ ದರ
ಮಿತಿಯನ್ನು ನಿಗದಿಪಡಿಸಿದ ಮೊದಲ 6 ತಿಂಗಳ ಅವಧಿಯಲ್ಲಿ ಯಾವುದೇ ಸ್ವತ್ತು ಮರುಸ್ವಾಧೀನ (ಫೋರ್ ಕ್ಲೋಷರ್)/ ಭಾಗಶಃ ಪಾವತಿ ಮಾಡಿ ಮುಕ್ತಾಯ ಮಾಡುವುದನ್ನು ಅನುಮತಿಸಲಾಗುವುದಿಲ್ಲ
ವ್ಯಾಪಾರ ಬೆಳವಣಿಗೆಯ ಸಾಲಕ್ಕೆ ನಿಮ್ಮ ಅರ್ಹತೆಯನ್ನು ಆನ್ಲೈನ್ ನಲ್ಲಿ ಅಥವಾ ಯಾವುದೇ ಶಾಖೆಯಲ್ಲಿ ಕೇವಲ 60 ಸೆಕೆಂಡುಗಳಲ್ಲಿ ಪರಿಶೀಲಿಸಿ. ನೀವು ಹಿಂದೆ ಪಡೆದ ಗೃಹ ಸಾಲ, ಆಟೋ ಸಾಲ ಮತ್ತು ಕ್ರೆಡಿಟ್ ಕಾರ್ಡ್ಸ್ ಗೆ ಮರುಪಾವತಿ ಮಾಡಿರುವುದನ್ನು ಆಧರಿಸಿ ಸಾಲಗಳನ್ನು ವಿತರಿಸಲಾಗುವುದು.
ನಿಮ್ಮ ಸಾಲವನ್ನು 12 ರಿಂದ 48 ತಿಂಗಳುಗಳ ಅವಧಿಯೊಳಗೆ ಮರುಪಾವತಿ ಮಾಡಬಹುದು
ನಿಮ್ಮ ಸಾಲದ ಬಗ್ಗೆ ಏನಾದರೂ ಸಹಾಯ ಬೇಕಿದ್ದಲ್ಲಿ ನಮ್ಮನ್ನು SMS, ವೆಬ್ ಚಾಟ್, ಕ್ಲಿಕ್2ಟಾಕ್ ಮತ್ತು ಫೋನ್ ಬ್ಯಾಂಕಿಂಗ್ ಮೂಲಕ ಸಂಪರ್ಕಿಸಬಹುದು.
ಒಂದು ನಾಮಿನಲ್ ಪ್ರೀಮಿಯಂ* ಅನ್ನು ಪಾವತಿಸುವುದರ ಮೂಲಕ ಮತ್ತು ನಮ್ಮ ಕ್ರೆಡಿಟ್ ಪ್ರೊಟೆಕ್ಟ್‌ನೊಂದಿಗೆ ಕವರ್ ಮಾಡುವ ಮೂಲಕ ನಿಮ್ಮ ಪ್ರೀತಿಪಾತ್ರರನ್ನು ಕಾಳಜಿಯಿಂದ ನೋಡಿಕೊಳ್ಳಿ
ಯೋಜನೆ:
ಲಾಭಗಳು:
ಗ್ರಾಹಕನು ಏನಾದರೂ ಮರಣಹೊಂದಿದಲ್ಲಿ ಸಾಲದ ಹಣವನ್ನು ಪಾವತಿಸಿ ಕುಟುಂಬವನ್ನು ರಕ್ಷಿಸುತ್ತದೆ.
ಲೈಫ್ ಕವರೇಜ್ – ಮನಃಶಾಂತಿಯನ್ನು ನೀಡುತ್ತದೆ
ಸಾಲವನ್ನು ಮರುಪಾವತಿಸಲು ಇತರ ಉಳಿತಾಯಗಳನ್ನು ಬಳಸುವ ಅಗತ್ಯವಿಲ್ಲ
ಅನ್ವಯವಾಗುವ ಕಾನೂನಿನ ಪ್ರಕಾರ ತೆರಿಗೆ ಪ್ರಯೋಜನಗಳು
ಒಂದು ಅನುಕೂಲಕರ ಪ್ಯಾಕೇಜ್-ಸಾಲ + ವಿಮೆ
ಸರ್ಕಾರ ಸೂಚಿಸಿದ ದರದಲ್ಲಿ ಸೇವಾ ತೆರಿಗೆ ಮತ್ತು ಅನ್ವಯವಾಗುವ ಸರ್ ಚಾರ್ಜಸ್/ಸೆಸ್ ಅನ್ನು ವಿಧಿಸಿದ ನಂತರ ಸಾಲ ವಿತರಣೆ ಮಾಡುವ ಸಂದರ್ಭದಲ್ಲಿ ಸಾಲದ ಹಣದಿಂದ ಈ ಯೋಜನೆಯ ಪ್ರೀಮಿಯಂ ಅನ್ನು ಕಡಿತಗೊಳಿಸಲಾಗುವುದು,
ಗ್ರಾಹಕನು ಏನಾದರೂ ಸಹಜ/ಅಪಘಾತದಿಂದ ಮರಣಹೊಂದಿದಲ್ಲಿ ಗ್ರಾಹಕ/ನಾಮಿನಿಯು ಪೇಮೆಂಟ್ ಪ್ರೊಟೆಕ್ಷನ್ ಇನ್ಷೂರೆನ್ಸ್ (ಕ್ರೆಡಿಟ್ ಪ್ರೊಟೆಕ್ಟ್) ಅನ್ನು ಪಡೆಯಬಹುದು, ಇದು ಸಾಲದ ಮೇಲಿನ ಗರಿಷ್ಠ ಮೊತ್ತವನ್ನು ಸಾಲದ ಮೊತ್ತದವರೆಗೆ ವಿಮೆ ನೀಡುತ್ತದೆ.
*ವಿಮಾದಾರರ ಷರತ್ತುಗಳು ಮತ್ತು ನಿಯಮಗಳು ಅನ್ವಯವಾಗುತ್ತವೆ
ಮೇಲಿನ ಉತ್ಪನ್ನವನ್ನು HDFC ಲೈಫ್ ಇನ್ಷೂರೆನ್ಸ್ ಕಂ.ಲಿಮಿಟೆಡ್ ನೀಡುತ್ತದೆ.